ಗುರುವಾರ, ಮಾರ್ಚ್ 26, 2009

ಹೊಸತಾಗಲಿ ಬದುಕು

ಯುಗಾದಿ ಹೊಸ್ತಿಲಲೇ ನಿಂತಿದೆ. ಹೊರಗಡೆ ಚಂದ್ರ ಕಾಯುತ್ತಿದ್ದಾನೆ ಕಣ್ಣಮುಚ್ಚಾಲೆಯಾಡಲು. ಬೆಂಗಳೂರಿನ ಝಗಮಗಿಸುವ ಬೆಳಕುಗಳಲ್ಲಿ ಚಂದ್ರ ಕಾಣದಿದ್ದರೂ ನಿರಾಶರಾಗಬೇಡಿ, ಚಂದ್ರನಂಥವರು ಕಂಡೇ ಕಾಣುತ್ತಾರೆ. ಹುಡುಕಿ ನೋಡಿ...ಗೆಲುವು ನಿಮ್ಮದಾಗಲಿ

6 ಕಾಮೆಂಟ್‌ಗಳು:

 1. ರಜನಿ ಅವರೇ,
  ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ,
  ಯುಗಾದಿ ಹಬ್ಬದ ಶುಭಾಶಯಗಳು,
  ಹೊಸ ವರುಷ ಹೊಸತನ್ನು ತರಲಿ,
  cute photo..
  ಧನ್ಯವಾದಗಳು

  ಪ್ರತ್ಯುತ್ತರಅಳಿಸಿ
 2. Srushtisida Brahmanigu

  Clickisida Cameragu

  Thanks Thanks.


  Hoovannu Sparshisida muddada kaigu

  Sparshavannu aanandisuttiruva Hoovigu

  Thanks Thanks.


  Muddagi Naguttiruva Maguvigu

  Maguvannalankarisida Muddada Naguvigu

  Thanks Thanks.


  E photovannu nodi aanandisuttiruva ni(a)magu

  Na(i)magella Mudavannu needida e photogu

  Thanks Thanks.

  ಪ್ರತ್ಯುತ್ತರಅಳಿಸಿ
 3. If u r not finding what you want, then you are not searching properly. Well, U have taught us where to look for the soothing moon.... in the faces of innocent tots. Nice one

  ಪ್ರತ್ಯುತ್ತರಅಳಿಸಿ
 4. ಆ ಫೋಟೊದಲ್ಲಿರುವ ಪುಟ್ಟಿಯ ನೋಡಿದ ಮೇಲೆ ಕಾಮೇಂಟಿಸದೇ ಇರಲಾಗಲಿಲ್ಲ... ಮುದ್ದು ಮುದ್ದಾಗಿದೆ... ಮುಗುಳ್ನಗು ಬೇರೆ... ಸುಂದರ ಫೊಟೊ ಹಾಕಿದ್ದಕ್ಕೆ ಧನ್ಯವಾದಗಳು...

  ಪ್ರತ್ಯುತ್ತರಅಳಿಸಿ