'ಬೆಂಗಳೂರಿನಲ್ಲಿದೊಡ್ಡ ದೊಡ್ಡಕಟ್ಟಡ ಇರೋದ್ರಿಂದ ಅಲ್ಲಿಗೆ ಸೂರ್ಯನ ಬಿಸಿಲೇ ತಾಕಲ್ವಂತೆ, ಯಾವಾಲೂ ಅಲ್ಲಿ ನೆರಳಿರೋದ್ರಿಂದ ತಣ್ಣಗಿರುತ್ತಂತೆ' ಅಂತ ಎಂದೂ ಬೆಂಗಳೂರು ನೋಡದ ನನ್ನ ಅಣ್ಣನ ಮಗ ಮಧ್ಯಾಹ್ನ ಆಟವಾಡುತ್ತಾ ಗೆಳೆಯರ ಎದುರಿಗೆ ಹೇಳುತ್ತಿದ್ದ. ಫ್ಯಾನ್ ಇಲ್ಲದೆ ಸೆಖೆಗೆ ನಿದ್ದೆಬಾರದೆ ನಡುಮನೆಯಲ್ಲಿ ಮಲಗಿ ಒದ್ದಾಡುತ್ತಿದ್ದ ನನಗೆ ಅದನ್ನು ಕೇಳಿ ನಗುಬಂದಿತ್ತು.

ಈಗ ಯೋಚಿಸಿದರೆ ಬೆಂಗಳೂರಿನಲ್ಲಿ ಬಿಸಿಲೇ ಇಲ್ಲವೋ ಅಥವಾ ನಾನು ಬಿಸಿಲನ್ನು ನೋಡಿಲ್ಲವೋ ಎಂಬ ಅನುಮಾನ ಹುಟ್ಟುತ್ತಿದೆ. ಬೆಳಿಗ್ಗೆ ೭. ೩೦ಕ್ಕೆ ಮನೆ ಬಿಟ್ಟು ಆಫೀಸ್ ಹೊಕ್ಕರೆ ಹೊರ ಬರುವುದು ರಾತ್ರಿ ೮ ಗಂಟೆ ನಂತರವೇ. ಅಲ್ಲಿ ಸದಾ ಬೀಸುವ ಫ್ಯಾನ್, ಏಸಿ, ಫಳಗುಟ್ಟುವ ಟ್ಯೂಬ್‌ಲೈಟ್‌ನಿಂದಾಗಿ ಹಗಲೋ ರಾತ್ರಿಯೋ ಗೊತ್ತಾಗುವುದೇ ಇಲ್ಲ. ಕಿಟಕಿಯ ಗಾಜುಗಳಿಗೂ ಕೂಲಿಂಗ್ ಪೇಪರ್ ಅಂಟಿಸಿರುವುದರಿಂದ ಒಳಗಿಂದ ನೋಡುವವರಿಗೆ ಹೊರಗಡೆ ಜಗತ್ತು ಸದಾ ಕೂಲ್. ಇನ್ನು ವೀಕೆಂಡ್‌ಗಳಲ್ಲಿ ಹಗಲೆಲ್ಲಾ ನಿದ್ದೆ, ಸಂಜೆ ಆರರ ನಂತರವೇ ಶಾಪಿಂಗ್. ಬಿಸಿಲು ನೋಡುವುದಾದರೂ ಯಾವಾಗ? ಹುಟ್ಟಿದಾಗಿನಿಂದಲೇ ಜತೆಯಲ್ಲಿರುವ ಕವಚ ಕುಂಡಲಗಳಂತೆ ಸದಾ ಕಾಲಿಗೆ ಶೂಸ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಅಂಟಿಸಿಕೊಂಡಿರುವಾಗ ಬಿಸಿಲು ತಾಕೀತಾದರೂ ಹೇಗೆ?
ಈ ಪ್ರಶ್ನೆಗಳ ಜತೆಜತೆಯಲ್ಲೇ ಯಾಕೋ ಅರವತ್ತರ ವಯಸ್ಸಿನಲ್ಲೂ ಮಟಮಟ ಎರಡು ಗಂಟೆಯವರೆಗೆ ಗದ್ದೆಯಲ್ಲಿ ಮೈ ಮುರಿದು ಕೆಲಸ ಮಾಡಿ ಬಂದು ಅಮ್ಮನೊಡನೆ ನಗುತ್ತಾ ಊಟ ಮಾಡುವ ಅಪ್ಪನ ನೆನಪಾಗುತ್ತದೆ. ಎಂಥಾ ಬಿರು ಬಿಸಿಲಲ್ಲೂ ದೇವಸ್ಥಾನಕ್ಕೆ ಬರಿಗಾಲಲ್ಲೇ ನಡೆದು ಹೋಗುವ ಅಮ್ಮನ ಪಾದದ ಬಗ್ಗೆ ಅಚ್ಚರಿಯಾಗುತ್ತದೆ. ತನ್ನ ಭವಿಷ್ಯದ ಬಗ್ಗೆ ಒಂದಿನಿತೂ ಯೋಚನೆಯಿಲ್ಲದೆ ದನಗಳನ್ನು ಮೇಯಲು ಬಿಟ್ಟು ಆಲದ ಮರದ ಬಿಳಿಲಿನಲ್ಲಿ ತಣ್ಣಗೆ ಜೋಕಾಲಿಯಾಡುವ ದನಗಾಹಿ ಕಾಳನ ಸುಖದ ಬಗ್ಗೆ ಅಸೂಯೆಯಾಗುತ್ತದೆ. ನನಗೂ ಅವರಂತೆ ಬಿಸಿಲಿಳಿದ ನಂತರ ಮನೆಯ ಹಿಂದಿನ ಮಲ್ಲಿಗೆ ಬಳ್ಳಿಯ ಕೆಳಗಿರುವ, ಇನ್ನೂ ಬಿಸಿಯಾರಿರದ ಕಟ್ಟೆಯ ಮೇಲೆ ಕುಳಿತು ಚುಕ್ಕಿ ಚಂದ್ರಮರ ಬೆಳಕಲ್ಲೇ ಹರಟಿ, ಉಂಡು ಮಲಗಿ ಕಾಲ ಕಳೆಯುವ ಆಸೆಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಅದು.... ಬಿಡಿ, ನಾವು ಬಿಸಿಲೇ ಕಂಡಿಲ್ಲವೆಂದರೆ ಇನ್ನು ಬೆಳದಿಂಗಳ ಮಾತೇಕೆ?
ರಜನಿಯವರೆ,
ಪ್ರತ್ಯುತ್ತರಅಳಿಸಿಈಗಷ್ಟೆ ನಿಮ್ಮ ಲೇಖನವನ್ನು ಸಂಪದದಲ್ಲಿ ಓದಿ ಅಲ್ಲಿರುವ ನಿಮ್ಮ ಬ್ಲಾಗ್ ವಿಳಾಸಕ್ಕೆ ಹಾರಿ ಇಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ. ಬಿಸಿಲಿನ ಬಗ್ಗೆ ತುಂಬಾ ಚನ್ನಾಗಿ ಬರೆದಿದ್ದೀರಿ. ಬಿಸಿಲು ನಮ್ಮ ಜೀವನದ ಅವಿಭಾಜ್ಯ ಅಂಗ. ಆದರೆ ಏಸಿ ರೂಮುಗಳಲ್ಲಿ ಕುಳಿತು ಕಾಲ ಕಳೆಯುವ ನಾವು ನಿಜಕ್ಕೂ ಬಿಸಿಲನ್ನು ಮರೆಯುತ್ತಿರುವದು ದುರಂತ. ನನಗೆ ಮೊದಲಿನಿಂದಲೂ ಬಿಸಿಲೆಂದರೆ ಇಷ್ಟ. ಹಾಗೆಂದೆ ನನ್ನ ಬ್ಲಾಗಿಗೆ "ಬಿಸಿಲ ಹನಿ" ಯೆಂದು ಹೆಸರಿಟ್ಟಿದ್ದೇನೆ. ಒಮ್ಮೆ ಭೇಟಿ ಕೊಡಿ www.bisilahani.blogspot.com
ರಜನಿಯವರೇ
ಪ್ರತ್ಯುತ್ತರಅಳಿಸಿನಿಮ್ಮ ಬ್ಲಾಗಿನ ಹೆಸರು ಮತ್ತು ನನ್ನ ಬ್ಲಾಗಿನ ಹೆಸರು ಒ೦ದೇ ಆಗಿರುವುದು ಕಾಕತಾಳೀಯ. ನಿಮ್ಮ ಬರಹ ಓದಿದೆ. ತು೦ಬಾ ಆಪ್ತವಾಗಿದೆ. ನನ್ನ ಬ್ಲಾಗಿಗೂ ಭೇಟಿ ಕೊಡುತ್ತಿರಿ.
www.nirpars.blogspot.com
ರಜನಿ ಮೇಡಮ್,
ಪ್ರತ್ಯುತ್ತರಅಳಿಸಿಪರಂಜಪೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಹಾರಿಬಂದೆ...
ನೀವು ಬಿಸಿಲಿನ ಬಗ್ಗೆ ಮತ್ತು ಬೆಂಗಳೂರಿನ ನಿತ್ಗ್ಯಪ್ರಪಂಚದ ವಿವರಣೆ ಆಪ್ತವೆನಿಸುತ್ತದೆ...ನನ್ನದು ಒಂದು ಬ್ಲಾಗಿದೆ...ಛಾಯಾಕನ್ನಡಿ ಅಂತ..
ಬಿಡುವಿನಲ್ಲಿ ನನ್ನ ಬ್ಲಾಗಿಗು ಬೇಟಿಕೊಡಿ...
ರಜನಿಯವರೆ,
ಪ್ರತ್ಯುತ್ತರಅಳಿಸಿಆಪ್ತವಾಗಿತ್ತು ಬರಹ... ಜೊತೆಗೊಂದಿಷ್ಟು ನಿಮ್ಮೂರಿನ ಸಿಹಿಯೂ, ನಿಮ್ಮ ಮನೆಯವರ ಪ್ರೀತಿಯ ಕಲರವವೂ ಇತ್ತೆನ್ನಿ... ಮಳೆಗಾಲ ಬೇಗ ಬರಲಿ ಎನ್ನುವ ಆಗ್ರಹ ಗುಪ್ತಗಾಮಿನಿಯಂತೆ ನಿಮ್ಮ ಬರಹದಲ್ಲಿ ಪಸರಿಸಿದ್ದನ್ನು ತನ್ಮಯನಾಗಿ ಓದಿಕ್ಕೊಂಡೆ...
ನಿಮ್ಮ ಬ್ಲಾಗ್ ನ ಹೆಸರು ಉತ್ಸಾಹಭರಿತವಾಗಿಯೂ, ಗುಣಾತ್ಮಕವಾಗಿಯೂ ಇರುವುದರಿಂದ ಬಲು ಇಷ್ಟವಾಯ್ತು....
ಧನ್ಯವಾದಗಳು...
-ಗಿರಿ
nice one
ಪ್ರತ್ಯುತ್ತರಅಳಿಸಿanyamanaska.blogspot.com
ಬೆಂಗಳೂರಿನಲ್ಲಿ ಬಿಸಿಲು ಮತ್ತು ಬೆಳದಿಂಗಳು - ಎರಡನ್ನೂ miss ಮಾಡಿಕೊಳ್ಳುತ್ತೇವೆ , ಎಂಬ ಮಾತು ವಾಸ್ತವ. ಆಗಾಗ ನಿಮ್ಮಂತೆ ಊರಿಗೆ ಹೋಗಿ ಬರುವುದು, ಇತ್ಯಾದಿ ಓಡಾಟಗಳನ್ನು ಹಮ್ಮಿಕೊಂಡು ಈ ಕೊರತೆ ನಿವಾರಿಸಿಕೊಳ್ಳಬೇಕು. ಬೆಳಗ್ಗೆಯಿಂದ ಸಂಜೆ ದಿನ ಕಳೆಯುವುದೇ ಗೊತ್ತಾಗುವುದಿಲ್ಲ. ಕಾಲ ಹರಿಯುವ ನದಿ. ನಮ್ಮ ಬೊಗಸೆಯಲ್ಲೂ ನೀರು ನಿಲ್ಲದಂತಹ ತೂತುಗಳು. ಎಷ್ಟು ಸಾಧ್ಯವೋ ಅಷ್ಟು ಮೊಗೆದುಕೊಳ್ಳೋಣ.
ಪ್ರತ್ಯುತ್ತರಅಳಿಸಿAnd Heat fever has also caught the Gods. Recently I visited Krishna temple in udupi and found it fully airconditioned.
ಪ್ರತ್ಯುತ್ತರಅಳಿಸಿಸುಮಾರು ದಿನದಿಂದ ಇದನ್ನೆ ಯೊಚಿಸುತ್ತಿದ್ದೇನೆ...
ಪ್ರತ್ಯುತ್ತರಅಳಿಸಿKutools license
ಪ್ರತ್ಯುತ್ತರಅಳಿಸಿantibrowserspy-pro-crack
ಪ್ರತ್ಯುತ್ತರಅಳಿಸಿis designing to provide users safe surfing information. The Hex gives the web a gift through their better opportunities to access personal computer systems.
new crack
bullguard antivirus crack
ಪ್ರತ್ಯುತ್ತರಅಳಿಸಿmkvtoolnix crack
cleanmymac x crack
editplus crack
sylenth1 crack
easeus data recovery wizard crack
ಪ್ರತ್ಯುತ್ತರಅಳಿಸಿcubase pro crack
bullguard antivirus crack
isobuster pro crack
sidify-music-converter-crack
youtube by click crack
freemake video converter crack
Thank you, I’ve recently been searching for information about this subject for a long time and yours is the best I have found out so far.Cobra Driver Pack Crack
ಪ್ರತ್ಯುತ್ತರಅಳಿಸಿhttps://newcrackkey.com/hard-disk-sentinel-pro-crack-download/
ಪ್ರತ್ಯುತ್ತರಅಳಿಸಿHard Disk Sentinel Pro 5.70.5 Crack loose upload is a various-laptop hard disk operate examine request. It would doubtless find, trail, examine, or attach hard disk operate matter appear hard boundary welfare, implementation dishonesty or sadness.
Wow that was strange. I just wrote an really long comment
ಪ್ರತ್ಯುತ್ತರಅಳಿಸಿbut after I clicked submit my comment didn’t show up…
well I’m not writing all that over again. Anyways, just wanted to say excellent blog!
vusescan crack
ableton live crack
photo mechanic crack
youtube by click crack
mirillis action crack
Crack Like
I hope that you continue to embrace your creativity and utilize i xilisoft video converter ultimate crack
ಪ್ರತ್ಯುತ್ತರಅಳಿಸಿableton live crack
easeus video editor crackt in your work for as long as possible
Create message. Keep posting this kind of information on your blog.
ಪ್ರತ್ಯುತ್ತರಅಳಿಸಿI am very impressed with your site.
Hi, you've done a great job. I will definitely dig in and personally recommend it to my friends.
I am sure they will find this site useful.
intellij idea crack
avast premier crack
solveigmm video splitter crack
pgware pcboost crack
This is my chance to chat with a friend, because he sees the most important thing on your page.
ಪ್ರತ್ಯುತ್ತರಅಳಿಸಿIt is best to read blog posts.
Thank you very much for your attention to readers like me and I wish you all the best as professionals.
outlook4gmail with crack
bitrecover pst converter wizard crack
norton internet security crack
avs audio editor crack
I like this article.I was searching over search engines and found your blog and its really helps thank you very much…
ಪ್ರತ್ಯುತ್ತರಅಳಿಸಿant download manager pro crack is the best track downloading software with fasted download speed. ant download manager pro crack can also organize the tracks as per your need and start downloading in one click. The GUI is very friendly and easy to use. ant download manager pro crack is very fast in speed and effective in use. It helps you to create a download list and you can use the drag/drop option. The best thing is that this amazing software ant download manager pro crack can download all types of content. You can get videos, movies, audio files, and much more with this fastest downloader. ant download manager pro crack
Awesome blog. I enjoyed reading your articles.
ಪ್ರತ್ಯುತ್ತರಅಳಿಸಿGTA 5 Crack
imazing crack
You have a great site, but I wanted to know if you know.
ಪ್ರತ್ಯುತ್ತರಅಳಿಸಿAny community forum dedicated to these topics.
What was discussed in this article? I really want to be a part of it.
A society in which I can obtain information from others with knowledge and interest.
Let us know if you have any suggestions. I appreciate this!
zonealarm free antivirus crack
betternet vpn premium crack
office timeline pro edition crack
revo uninstaller pro crack
Beautifully written and executed.
ಪ್ರತ್ಯುತ್ತರಅಳಿಸಿI started writing in the last few days and I realized a lot
writers just rework old ideas but add very little value.
It's great to read an informative post that has real value to me and your other followers.
It's on the list of things I need to copy as a new blogger.
progecad professional crack
jihosoft 4k video downloader pro crack
luminar crack
syncback crack
Beautifully written and executed.
ಪ್ರತ್ಯುತ್ತರಅಳಿಸಿI started writing in the last few days and I realized a lot
writers just rework old ideas but add very little value.
It's great to read an informative post that has real value to me and your other followers.
It's on the list of things I need to copy as a new blogger.
kaspersky internet security crack
softperfect network scanner crack
tenorshare tunes care crack
tunesgo crack
Really touching post. I have read it in its entirety and I intend to share it with my social circles. I liked your article and plan to rewrite it on my blog.
ಪ್ರತ್ಯುತ್ತರಅಳಿಸಿsmadav antivirus crack
fonelab ios unlocker crack
wondershare recoverit crack
shareit for windows crack
Beautifully written and executed.
ಪ್ರತ್ಯುತ್ತರಅಳಿಸಿI started writing in the last few days and I realized a lot
writers just rework old ideas but add very little value.
It's great to read an informative post that has real value to me and your other followers.
It's on the list of things I need to copy as a new blogger.
ashampoo photo commander crack
tipard video converter ultimate crack
anvsoft syncios data transfer crack
bitdefender total security crack
Here at Karanpccrack, you will get all your favourite software. Our site has a collection of useful software. That will help for your, Visite here and get all your favourite and useful software free.
ಪ್ರತ್ಯುತ್ತರಅಳಿಸಿkaranpccrack
SAM Broadcaster Pro Crack